ಇತ್ತೀಚಿನ ಚಟುವಟಿಕೆಗಳು

The celebration of World Environment Day at Bangalore University Library Premises.

ದಿನಾಂಕ ೫-೬-೨೦೧೮ ರಂದು ಬೆಂಗಳೂರು ವಿಶ್ವವಿದ್ಯಾಲಯದ ಗ್ರಂಥಾಲಯ ಆವರಣದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಮಾನ್ಯ ಬೆಂಗಳೂರು ವಿ. ವಿ. ಕುಲಪತಿ ಪ್ರೊ. ಐ. ಎಸ್. ಶಿವಕುಮಾರ, ವಿ. ವಿ. ಯ ಕುಲಸಚಿವರಾದಂತಹ ಡಾ. ಬಿ. ಕೆ. ರವಿ ಮತ್ತು ಬೆಂಗಳೂರು ವಿ. ವಿ. ಯ ಗ್ರಂಥಪಾಲಕರಾದಂತಹ ಡಾ. ಬಿ. ಆರ್. ರಾಧಾಕೃಷ್ಣ ರವರ ನೇತೃತ್ವದಲ್ಲಿ ಗ್ರಂಥಾಲಯ ಸಿಬ್ಬಂದಿಯಿಂದ ಗ್ರಂಥಾಲಯ ಆವರಣದಲ್ಲಿ ಸಸಿಗಳನ್ನು ನೆಡುವುದರ ಮೂಲಕ ಸ್ವಚ್ಛ, ಉತ್ತಮ, ಆರೋಗ್ಯಕರ, ಪ್ಲಾಸ್ಟಿಕ್ ಮುಕ್ತ ಹಾಗೂ ತ್ಯಾಜ್ಯ ಮುಕ್ತ ಸಮಾಜವನ್ನು ಮುಂದಿನ ಪೀಳಿಗೆಯವರಿಗೆ ಬಳುವಳಿಯಾಗಿ ನೀಡಬೇಕಾಗಿದೆ ಅನ್ನೊ ಕರೆಯನ್ನು ನೀಡಲಾಯಿತು.


Memorable occasions: Dr. B. R. Radhakrishna taking the charges as University Librarian


Librarian's Day was celebrated in the Bangalore University Library. On this occasion, the photographs of ex-University Librarians was unveiled in the librarian's office. Eminent LIS professions, Prof. P. Sadashiva murthy, Dr. Pattana shetti, Dr. M Anjanappa, Prof. Ramesha, Dr. Jayaram Naik, Dr. B. R. Radhakrishna, and Library staff were witnessed the event.


Chinese delegation visit to University Library


Active participation of University Librarian in the Springer Nature eBook Conclave at Jaipur on 20th August


ಬೆಂಗಳೂರು ವಿ. ವಿ. ಗ್ರಂಥಾಲಯ ಕೈಪಿಡಿ ಬಿಡುಗಡೆ.
ವಿ. ವಿ. ಗ್ರಂಥಾಲಯದಲ್ಲಿ ಪ್ರಿಂಟ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಲಭ್ಯವಿರುವ ಪುಸ್ತಕಗಳು, ನಿಯತಕಾಲಿಕೆಗಳು, ಮಹಾಪ್ರಬಂಧಗಳು, ಮತ್ತು ಆನ್ಲೈಿನ್ ಡಾಟಬೇಸ್ಗಿಳ ಸಂಕ್ಷಿಪ್ತ ಮಾಹಿತಿ ಹಾಗೂ ವಿವಿಯ ವಿದ್ಯಾರ್ಥಿಗಳಿಗೆ, ಅಧ್ಯಾಪಕರುಗಳಿಗೆ ಹಾಗೂ ಸಂಶೋಧನಾರ್ಥಿಗಳಿಗೆ ಗ್ರಂಥಾಲಯವು ಒದಗಿಸುವ ಸೇವೆಗಳ ಬಗ್ಗೆ ವಿವರಣೆಯುಳ್ಳ ಬೆಂಗಳೂರು ವಿ. ವಿ. ಗ್ರಂಥಾಲಯ ಕೈಪಿಡಿಯನ್ನು ವಿವಿ ಕುಲಪತಿಗಳು, ಕುಲಸಚಿವರು, ಕುಲಸಚಿವರು (ಮೌಲ್ಯಮಾಪನ) ವಿತ್ತಾಧೀಕಾರಿಗಳು ಹಾಗೂ ಎಲ್ಲಾ ನಿಕಾಯಗಳ ಡೀನರುಗಳು ಮತ್ತು ಇತರ ವಿವಿಯ ಅಧಿಕಾರಿಗಳ ಸಮ್ಮುಕದಲ್ಲಿ ವಿವಿಯಲ್ಲಿ ದಿನಾಂಕ 26.09.2018 ರಂದು ನಡೆದ ಕಿರು ಸಮಾರಂಭದಲ್ಲಿ ಬಿಡುಗಡೆ ಮಾಡುವ ಮೂಲಕ ಲೋಕಾರ್ಪಣೆ ಮಾಡಲಾಯಿತು.


The University Library organized a farewell function to the outgoing Library Apprentice Trainees Batch 2017-18.


The celebration of 150th Birthday of the Father of the Nation "Mahatma Gandhi" in the University Library